ಭಕ್ತ ರಾಮದಾಸ್, ಕೆಂಪರಾಜ ಅರಸ್ ನಿರ್ದೇಶನ ಮತ್ತು ಡಿ.ಶಂಕರ್ ಸಿಂಗ್ ನಿರ್ಮಾಪಣ ಮಾಡಿರುವ ೧೯೪೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಕಾಳಿಂಗರಾಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆಂಪರಾಜ ಅರಸ್ ಮತ್ತು ಸುಮತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಕಥೆ == ರಾಮ ಮತ್ತು ಹನುಮಾನ್ ದೇವರ ಭಕ್ತನಾದ ರಾಮದಾಸನ ಕಥೆ. == ಪಾತ್ರವರ್ಗ == ನಾಯಕ(ರು) = ಕೆಂಪರಾಜ ಅರಸ್ ನಾಯಕಿ(ಯರು) = ಸುಮತಿ ವಿಮಲನಂದದಾಸ್ == ಉಲ್ಲೇಖಗಳು ==